Advertisement

Mangaluru 18 ವರ್ಷದ ಯುವತಿ ನಾಪತ್ತೆ, ದೂರು ದಾಖಲು

10:33 PM Oct 02, 2023 | Team Udayavani |

ಮಂಗಳೂರು: ಯೆಯ್ಯಾಡಿ ದಂಡಕೇರಿಯ ಬಾಡಿಗೆ ಮನೆಯಲ್ಲಿ ತನ್ನ ತಾಯಿ ಹಾಗೂ ಸಹೋದರಿಯರೊಂದಿಗೆ ವಾಸವಿದ್ದ ಎಲ್ಲಮ್ಮ (18) ನಾಪತ್ತೆಯಾಗಿದ್ದಾರೆ.

Advertisement

ಸೆ. 30ರಂದು ಬೆಳಗ್ಗೆ 9ಕ್ಕೆ ದಂಡಕೇರಿಯ ಫ್ಲ್ಯಾಟ್‌ಗೆ ಕೆಲಸಕ್ಕೆಂದು ಹೋದವಳು ವಾಪಸ್‌ ಬಂದಿಲ್ಲ.

ಫ್ಲ್ಯಾಟ್‌ನವರಲ್ಲಿ ವಿಚಾರಿಸಿದಾಗ ಆಕೆ 3.30ಕ್ಕೆ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಮೊಬೈಲ್‌ ಸ್ವಿಚ್‌ ಆಫ್ ಆಗಿದೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ತಾಯಿ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next