Advertisement
ಮೇ 16 ಬೆ. 6ರಿಂದ ಮೇ 20ರ ಬೆ. 6ರ ವರೆಗೆ ನೀರು ಸರಬರಾಜು ಆಗಲಿದ್ದು, ಮೇ 20ರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6ರ ವರೆಗೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಶನಿವಾರ ನಗರಕ್ಕೆ ದಿನವಿಡೀ ನೀರು ಪೂರೈಕೆಯಾಗಿದ್ದು, ಶೇ.70ರಷ್ಟು ಪ್ರದೇಶಗಳಿಗೆ ನೀರು ತಲುಪಿದೆ.
ಸುಳ್ಯ: ಬೇಸಗೆ ಬಿಸಿಯ ಪರಿಣಾಮ ನಗರದಲ್ಲಿ ನೀರಿನ ಕೊರತೆ ಎದುರಾಗಿದ್ದು, ನ.ಪಂ. ನಳ್ಳಿ ವ್ಯವಸ್ಥೆ ಮೂಲಕ ಪೂರೈಕೆ ಮಾಡುವ ಕುಡಿಯುವ ನೀರನ್ನು ಎರಡು ದಿನಕ್ಕೊಮ್ಮೆ ಬಿಡಲು ನಿರ್ಧರಿಸಲಾಗಿದೆ.
Related Articles
ಉಡುಪಿ: ಸ್ವರ್ಣಾ ನದಿಯ ಭಂಡಾರಿಬೆಟ್ಟು ಮತ್ತು ಪುತ್ತಿಗೆಯ ಗುಂಡಿಯಿಂದ ಬಜೆ ಡ್ಯಾಂಗೆ ನೀರು ಹಾಯಿಸುವ ಪ್ರಕ್ರಿಯೆ ಶನಿವಾರವೂ ಮುಂದುವರಿದಿದ್ದು, ನಗರದ ಒಂದು ಹಂತದವರೆಗಿನ ನೀರಿನ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿದೆ.
Advertisement
ಶನಿವಾರ ಕೇವಲ 10 ದೂರುಗಳು ಮಾತ್ರ ಬಂದಿದ್ದವು. ನೀರು ಸಂಗ್ರಹ ವ್ಯವಸ್ಥೆ ಇಲ್ಲದ ಕೆಲವು ಕಾಲನಿ ನಿವಾಸಿಗಳಿಗೆ ಶನಿವಾರ ಕೂಡ 5 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಯಿತು. ಶನಿವಾರ ಮಾಣಾçಯಲ್ಲಿ 1, ಭಂಡಾರಿ ಬೆಟ್ಟಿನಲ್ಲಿ 2 ಮತ್ತು ಪುತ್ತಿಗೆಯಲ್ಲಿ 3 ಪಂಪ್‌ಗ್ಳ ಮೂಲಕ ನೀರು ಹಾಯಿಸಲಾಯಿತು.