Advertisement
ರವಿಚಂದ್ರ ನಾಯಕ್ -ಸಹಾಯಕ ಆಯುಕ್ತರು ಮಂಗಳೂರು ಮೊ. ಸಂಖ್ಯೆ- 9916821123, ವಾರ್ಡ್‌ಸಂಖ್ಯೆ- 1ರಿಂದ 2, ಕಚೇರಿ-ಮನಪಾ ವಲಯ ಕಚೇರಿ ಸುರತ್ಕಲ್, ವೆಂಕಟೇಶ್- ಪ್ರಾಂಶು ಪಾಲರು, ಡಿ.ಟಿ.ಐ. ಮಂಗಳೂರು, ಮೊ.ಸಂಖ್ಯೆ-9448230465 ವಾರ್ಡ್ ಸಂಖ್ಯೆ-6ರಿಂದ 10, ಕಚೇರಿ- ಮಂಗಳೂರು ಮಹಾನಗರಪಾಲಿಕೆ ವಲಯ ಕಚೇರಿ ಸುರತ್ಕಲ್, ಡಾ| ಯೋಗೀಶ್ ಎಸ್.ಬಿ- ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಮಂಗಳೂರು, ಮೊ.ಸಂಖ್ಯೆ- 9902198300, ವಾರ್ಡ್‌ಸಂಖ್ಯೆ- 11ರಿಂದ 15 ಕಚೇರಿ-ಉಪನೀರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯತ್ ಮಂಗಳೂರು. ಭಾನು ಪ್ರಕಾಶ್ – ಉಪನಿರ್ದೇಶಕರು ಕೃಷಿ ಇಲಾಖೆ ಮಂಗಳೂರು, ಮೊ.ಸಂಖ್ಯೆ- 8277931061 ವಾರ್ಡ್‌ಸಂಖ್ಯೆ- 16ರಿಂದ 20, ಕಚೇರಿ-ಮನಪಾ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿ ಲಾಲ್‌ಬಾಗ್, ಮಂಗಳೂರು. ಗೋಕುಲ್‌ದಾಸ್ ನಾಯಕ್- ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ, ಮೊ.ಸಂಖ್ಯೆ – 8277052707, ವಾರ್ಡ್ ಸಂಖ್ಯೆ – 21 ರಿಂದ 25, ಕಚೇರಿ – ಜಂಟಿ ನಿರ್ದೇಶಕರ ಕಚೇರಿ ಜಿಲ್ಲಾ ಕೈಗಾರಿಕಾ ಕೇಂದ್ರ, ಯೆಯ್ನಾಡಿ ಕೈಗಾರಿಕಾ ವಸಾಹತು ಏರ್‌ಪೋರ್ಟ್ ರಸ್ತೆ, ಮಂಗಳೂರು.
Advertisement
ಮನಪಾ ಚುನಾವಣೆ; ಚುನಾವಣಾಧಿಕಾರಿಗಳ ನೇಮಕ; ಇಂದು ನಾಮಪತ್ರ ಸಲ್ಲಿಕೆ ಆರಂಭ
10:22 PM Oct 23, 2019 | mahesh |
Advertisement
Udayavani is now on Telegram. Click here to join our channel and stay updated with the latest news.