Advertisement
ಈ ಕುರಿತಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶದಲ್ಲಿ ಬಿಎಸ್ 6 ಗ್ರೇಡ್‌ನ ಎಂಎಸ್ ಮತ್ತು ಎಚ್‌ಎಸ್‌ಡಿ ತೈಲ ಬಳಕೆಯನ್ನು 2020ರ ಎಪ್ರಿಲ್ 1ರಿಂದ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಈ ತೈಲ ಉತ್ಪಾದನೆಯನ್ನು ಎಂಆರ್‌ಪಿಎಲ್‌ನಲ್ಲಿ ಆರಂಭಿಸಲಾಗಿದೆ. 35 ಸಾವಿರ ಕಿಲೋ ಲೀಟರ್ ಮೂಲಕ ತೈಲವು ಪೈಪ್‌ಲೈನ್ ಮೂಲಕ ವಿವಿಧ ಘಟಕಗಳಿಗೆ ಸಾಗಲಿದೆ ಎಂದರು.
Advertisement
ಮಾರ್ಚ್ ಒಳಗೆ ಘಟಕಗಳಿಗೆ ಬಿಎಸ್ 6 ಗ್ರೇಡ್ ತೈಲ ಪೂರೈಕೆ; ಎಂಆರ್‌ಪಿಎಲ್
07:25 PM Oct 05, 2019 | Naveen |
Advertisement
Udayavani is now on Telegram. Click here to join our channel and stay updated with the latest news.