Advertisement

Photo’s: ಧಾರಾಕಾರ ಮಳೆಗೆ ತತ್ತರಿಸಿದ ಮಂಗಳೂರು: ಹಲವೆಡೆ ಜಲಾವೃತ..ವಾಹನ ಸವಾರರ ಪರದಾಟ

03:23 PM Jul 30, 2022 | Team Udayavani |

 

Advertisement

ಶನಿವಾರ (ಜುಲೈ 30) ಮುಂಜಾನೆ ಗುಡುಗು ಸಹಿತವಾಗಿ ಸುಮಾರು ಮೂರು ಗಂಟೆಗಳ ಕಾಲ ಸುರಿದ ಮಳೆಗೆ ಮಂಗಳೂರು ಅಕ್ಷರಶಃ ನಲುಗಿದೆ. ಬೆಳಗ್ಗೆ ಬಿಡದೆ ಸುರಿದ ಬಿರುಸಿನ ಮಳೆಯ ಕಾರಣದಿಂದ ಪಂಪ್ ವೆಲ್ ಸೇತುವೆ ಕೆಳಗೆ ನಾಲ್ಕು ಭಾಗದಲ್ಲೂ ನೀರು ತುಂಬಿ ಕೆರೆಯಂತಾಗಿದೆ.

ವರುಣಾರ್ಭಟದಿಂದ ಜಲಾವೃತಗೊಂಡ ಪ್ರದೇಶಗಳ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ…

ಚಿತ್ರಗಳು: ಸತೀಶ್ ಇರಾ, ವೇಣುವಿನೋದ್

Advertisement

Udayavani is now on Telegram. Click here to join our channel and stay updated with the latest news.

Next