Advertisement
ಬೆಂಗಳೂರಿನಲ್ಲಿ ನಡೆದ ಮಿಸ್ ಟೀನ್ ಇಂಡಿಯಾ ಸೌತ್ ಝೋನ್ ಸ್ಪರ್ಧೆಯಲ್ಲಿ ಮಾನ್ಸಿ ಆರ್. ವಿನ್ನರ್ ಆಗಿ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಗೊಂಡಿದ್ದರು. ಅವರು ಮಂಗಳೂರು ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ರೋಹನ್- ಚಂದ್ರಕಲಾ ದಂಪತಿಯ ಪುತ್ರಿ. Advertisement
ಮಿಸ್ ಟೀನ್ ಇಂಡಿಯಾದಲ್ಲಿ ಟಾಪ್ ಮಾಡೆಲ್ ಅವಾರ್ಡ್
10:58 AM Nov 24, 2018 | |
Advertisement
Udayavani is now on Telegram. Click here to join our channel and stay updated with the latest news.