Advertisement
ನೂತನ ದರದ ಪ್ರಕಾರ 30 ನಿಮಿಷಗಳ ಕಾಲ ಕೋಚ್/ಬಸ್/ಟ್ರಕ್‌ಗಳಿಗೆ 30 ರೂ., ಕಾರು ಸೇರಿದಂತೆ ಇನ್ನಿತರ ವಾಹನಗಳಿಗೆ 20 ರೂ., ದ್ವಿಚಕ್ರ ವಾಹನ 10 ರೂ. ನಿಗದಿಯಾಗಿದೆ. 30 ನಿಮಿಷದಿಂದ 2 ಗಂಟೆಯವರೆಗೆ ಪಾರ್ಕಿಂಗ್ ಮಾಡಿದರೆ ಕೋಚ್/ಬಸ್/ಟ್ರಕ್‌ಗಳಿಗೆ 70 ರೂ., ಟೆಂಪೋ/ಎಸ್‌ಯುವಿ/ಮಿನಿ ಬಸ್‌ಗಳಿಗೆ 55 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 15 ರೂ. ನಿಗದಿ ಮಾಡಲಾಗಿದೆ. ಎರಡು ಗಂಟೆಯ ಬಳಿಕ ಏಳು ಗಂಟೆಯವರೆಗೆ ಪಾರ್ಕಿಂಗ್ ಮಾಡಿದರೆ ಗಂಟೆಗೆ 10 ರೂ.ನಂತೆ ಏರಿಕೆಯಾಗಲಿದ್ದು, ದ್ವಿಚಕ್ರ ವಾಹನಗಳಿಗೆ 5 ರೂ. ಏರಿಕೆಯಾಗಲಿದೆ. Advertisement
ಮಂಗಳೂರುವಿಮಾನ ನಿಲ್ದಾಣ: ಪಾರ್ಕಿಂಗ್ ಶುಲ್ಕ ಪರಿಷ್ಕರಣೆ
01:26 AM Aug 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.