Advertisement
ನಿಗೂಢ ಶಬ್ಧಕ್ಕೆ ಮನೆ, ಕಚೇರಿ, ಅಂಗಡಿಗಳ ಬಾಗಿಲು, ಕಿಟಕಿಗಳು ನಡುಗಿದ ಬಗ್ಗೆ ವರದಿಯಾಗಿದೆ. ಘಟನೆ ಬಳಿಕ ನಾಗರಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿ ಮನೆಯಿಂದ ಹೊರಬಂದ ಬಗ್ಗೆಯೂ ವರದಿಯಾಗಿದೆ.ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. Advertisement
Mandya; ಮತ್ತೆ ನಿಗೂಢ ಶಬ್ಧ!; ಬೆಚ್ಚಿ ಬಿದ್ದ ಜನತೆ
08:56 PM Feb 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.