Advertisement

ಮಂದ್ರಯಾನ

08:49 PM Oct 04, 2019 | Lakshmi GovindaRaju |

ಪ್ರತಿಷ್ಠಿತ ಸರಸ್ವತಿ ಸಮ್ಮಾನ್‌ ಗೌರವವನ್ನು ಮುಡಿಗೇರಿಸಿಕೊಂಡ ಎಸ್‌.ಎಲ್‌. ಭೈರಪ್ಪನವರ ಕಾದಂಬರಿ “ಮಂದ್ರ’ ಈಗಾಗಲೇ ನಾಟಕವಾಗಿಯೂ ಜನಮನ ಸೆಳೆದಿದೆ. ಕಲಾ ಗಂಗೋತ್ರಿಯು “ಮಂದ್ರ’ವನ್ನು ಮತ್ತೆ ಸಾದರಪಡಿಸುತ್ತಿದೆ.

Advertisement

ಹಿಂದೂಸ್ತಾನಿ ಸಂಗೀತದಂತೆಯೇ ಸಂಗೀತಕಾರನ ಬದುಕಿನಲ್ಲೂ ಘಟಿಸುವಂಥ ಆರೋಹಣ- ಅವರೋಹಣವನ್ನು ರೂಪಕದಲ್ಲಿ ಹೇಳಿದಂತಿರುವ ಇಲ್ಲಿನ ದೃಶ್ಯಗಳೂ ಒಂದು ರೀತಿಯ ರಸಕಾವ್ಯದಂತೆ. ಹೆಸರಾಂತ ಗಾಯಕನೊಬ್ಬ ತನ್ನ ಚಿತ್ತವನ್ನು ಕಾಮದ ಕೈಗೆ ಕೊಟ್ಟು, ಸಾಮಾನ್ಯನಂತೆ ಅಸ್ಥಿರಗೊಳ್ಳುವ ತಲ್ಲಣಗಳನ್ನು ಈ ನಾಟಕ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next