Advertisement
ನಗರದ ಮನೀಯಾರ್ ತಾಲೀಮ್‌ನ ನಿವಾಸಿಯೊಬ್ಬರು ಚಿಕಿತ್ಸೆ ಫಲಿಸದೆ ಕೋವಿಡ್-19 ಸೋಂಕಿತರೊಬ್ಬರು ಮೃತಪಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಮೃತರ ಸಂಬಂಧಿಯೊಬ್ಬ ಶುಶ್ರೂಷಕರ ಜತೆ ವಾಗ್ವಾದ ನಡೆಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.
Advertisement
ಕೋವಿಡ್ ಸೋಂಕಿತ ಸಾವು: ಸಂಬಂಧಿಯಿಂದ ಶುಶ್ರೂಷಕರ ಮೇಲೆ ಹಲ್ಲೆ, ಬಂಧನ
06:25 PM Jul 18, 2020 | keerthan |
Advertisement
Udayavani is now on Telegram. Click here to join our channel and stay updated with the latest news.