Advertisement
35 ವರ್ಷದ ಚಂದ್ರ ಹತ್ಯೆಗೀಡಾದ ಯುವಕ. ಮದ್ಯಪಾನ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗೆ ಸಿಗರೇಟ್ ತಾಗಿದೆ ಎನ್ನುವ ಕಾರಣಕ್ಕೆ ದುಷ್ಕರ್ಮಿಗಳು ಎದೆ ಮತ್ತು ಹೊಟ್ಟೆ ಭಾಗಕ್ಕೆ ಇರಿದಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಕದಿರೇನಹಳ್ಳಿ:ಬಾರ್‌ನಲ್ಲಿ ಸಿಗರೇಟ್ ತಾಗಿದ್ದಕ್ಕೆ ಯುವಕನ ಕಗ್ಗೊಲೆ!
11:36 AM Aug 25, 2018 | |
Advertisement
Udayavani is now on Telegram. Click here to join our channel and stay updated with the latest news.