Advertisement

ಮದುವೆ ತಂಡದ ಸದಸ್ಯರೊಳಗೆ ಮಾರಾಮಾರಿ: ಓರ್ವ ಅರೆಸ್ಟ್‌, ಇಬ್ಬರಿಗೆ ಗಾಯ

09:46 AM May 04, 2019 | Team Udayavani |

ಮುಜಫ‌ರನಗರ : ಮದುವೆ ತಂಡದ ಸದಸ್ಯರೊಳಗೆ ಮಾರಾಮಾರಿ ನಡೆದ ಘಟನೆಯನ್ನು ಅನುಸರಿಸಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

Advertisement

ಮದುವೆ ಸಮಾರಂಭದ ಪ್ರಯಕ್ತ ನೃತ್ಯ ಕಾರ್ಯಕ್ರಮ ನಡೆಯುತ್ತಿದ್ದಾಗ ತಂಡದ ಸದಸ್ಯರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿ ಅದು ಮಾರಾಮಾರಿಗೆ ತಿರುಗಿತು. ಒಡನೆಯೇ ಪೊಲೀಸರನ್ನುಕರೆಸಿಕೊಳ್ಳಲಾಯಿತು.

ತತ್‌ಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು, ಮಾರಾಮಾರಿಗೆ ಕಾರಣನಾದ ಮುಖ್ಯ ಆರೋಪಿಯನ್ನು ಬಂಧಿಸಿದರು. ಮಾರಾಮಾರಿಯಲ್ಲಿ ಇಬ್ಬರು ಗಾಯಗೊಂಡಿದ್ದರು. ಬಂಧಿತ ವ್ಯಕ್ತಿಯನ್ನು ಮೋಂತಿ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next