Advertisement
‘ಎಂತಹ ವಿಷಮತೆ ಎದುರಾದರೂ ಎದೆಗುಂದಬೇಡಿ; ನಿಮ್ಮ ಅಚಲ ನಿಲುವಿನಿಂದ ದೂರ ಸರಿಯಬೇಡಿ; ಬಿಜೆಪಿ ವಿರುದ್ಧ ಸೆಟೆದು ನಿಲ್ಲುವ ನಿಮ್ಮ ಪ್ರಯತ್ನಗಳನ್ನು ನಿಲ್ಲಿಸಬೇಡಿ’ ಎಂದು ಮಮತಾ ಬ್ಯಾನರ್ಜಿ ಅವರು ಕುಮಾರಸ್ವಾಮಿ ಅವರಿಗೆ ಫೋನ್ ಕರೆ ಮಾಡಿ ಹೇಳಿದ್ದಾರೆ.
Advertisement
ಅತೃಪ್ತರ ರಾಜೀನಾಮೆ: ಕುಮಾರಸ್ವಾಮಿಗೆ ಧೈರ್ಯ ತುಂಬಿದ ಮಮತಾ ಬ್ಯಾನರ್ಜಿ
02:02 PM Jul 12, 2019 | Sathish malya |
Advertisement
Udayavani is now on Telegram. Click here to join our channel and stay updated with the latest news.