Advertisement

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

08:45 PM Oct 06, 2024 | Team Udayavani |

ಮಲ್ಪೆ: ಬೀಚ್‌ಗೆ ಡಿಸೈರ್‌ ಕಾರಿನಲ್ಲಿ ಬಂದ ಬೆಂಗಳೂರು ಮೂಲದ ಪ್ರವಾಸಿಗರು ಹಿಂದಿರುವಾಗ ಕೊಡವೂರು ಮೂಡುಬೆಟ್ಟು ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಶ್ವತ್ಥಕಟ್ಟೆಗೆ ಬಡಿದು ಪಲ್ಟಿ ಹೊಡೆದಿದೆ.

Advertisement

ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next