Advertisement

Malpe: ವ್ಯಕ್ತಿ ಆತ್ಮಹತ್ಯೆ; ಪ್ರಕರಣ ದಾಖಲು

08:53 PM Jan 20, 2024 | Team Udayavani |

ಮಲ್ಪೆ: ಕೊಡವೂರು ಗ್ರಾಮದ ರಮೇಶ್‌ (50) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜ. 18ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಅವರು ಬೆಳಗ್ಗೆ ರೂಮಿನ ಬಾಗಿಲು ತೆಗೆಯದಿರುವುದನ್ನು ಸಂಶಯಗೊಂಡ ಮನೆಯವರು ಬಲವಂತವಾಗಿ ತೆಗೆದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂತು.

Advertisement

Udayavani is now on Telegram. Click here to join our channel and stay updated with the latest news.

Next