Advertisement

Malpe: ಅಕ್ರಮ ಮರಳು ಸಾಗಾಟ

08:36 PM Mar 07, 2024 | Team Udayavani |

ಮಲ್ಪೆ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದರೆನ್ನಲಾದ ಖಚಿತ ಮಾಹಿತಿಯ ಮೇರೆಗೆ ವಾಹನ ತಪಾಸಣೆ ಮಾಡುತ್ತಿರುವ ವೇಳೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ಟಿಪ್ಪರ್‌ ಸಹಿತ ಮರಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

Advertisement

ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ ಚಾಲಕನನ್ನು ವಿಚಾರಿಸುತ್ತಿರುವಾಗ ದಿನೇಶ್‌ ಎಂಬ ವ್ಯಕ್ತಿ ಬಂದು ಈ ಮರಳನ್ನು ನಾನೇ ಸಾಗಾಟ ಮಾಡುತ್ತಿರುವುದು, ಸಾಗಾಟಕ್ಕೆ ಯಾವುದೆ ಅನುಮತಿ ಇಲ್ಲದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next