Advertisement

ಮಲ್ಪೆ: ಬೈಕ್‌ ಕಳವು; ಇಬ್ಬರ ಬಂಧನ

01:48 AM Jul 21, 2019 | Sriram |

ಮಲ್ಪೆ: ಬೈಕ್‌ಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಲ್ಪೆ ಪೊಲೀಸರು ಕರಾವಳಿ ಬೈಪಾಸ್‌ ಬಳಿ ಬಂಧಿಸಿದ್ದಾರೆ.

Advertisement

ಮಂಗಳೂರು ವಳಚ್ಚಿಲ್ನ ಮಹಮ್ಮದ್‌ ಅಲ್ತಾಫ್‌ (23) ಮತ್ತು ಬಂಟ್ವಾಳ ಪುದು ಗ್ರಾಮದ ಮಹಮ್ಮದ್‌ ಸಮೀರ್‌ (21) ಬಂಧಿತರು. ಅವರಿಂದ ಸುಮಾರು 80 ಸಾ. ರೂಪಾಯಿ ಮೌಲ್ಯದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಹಮ್ಮದ್‌ ಅಲ್ತಾಫ್‌ ಮೇಲೆ ಕಂಕನಾಡಿಯಲ್ಲಿ ಕೊಲೆ ಕೇಸು, ಪಣಂಬೂರಿಲ್ಲಿ ಕೊಲೆಯತ್ನ ಮತ್ತು ಹಿರಿಯಡಕ ಠಾಣೆಯಲ್ಲಿ ದನ ಕಳವು ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next