Advertisement
ಜ. 20ರಿಂದ 22ರ ತನಕ ಗಾಳಿಪಟ ಉತ್ಸವ, ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಮರಳು ಶಿಲ್ಪ ಪ್ರದರ್ಶನ, ಫುಡ್ ಫೆಸ್ಟಿವಲ್,ಈಜು ಸ್ಪರ್ಧೆ, ಪುರುಷರಿಗೆ ಕಬಡ್ಡಿ ಪಂದ್ಯಾಟ, ಶ್ವಾನ ಪ್ರದರ್ಶನ ಸ್ಪರ್ಧೆ, ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದೆ.
20.01.2023,ಶುಕ್ರವಾರ
– ಚಿತ್ರಕಲಾ ಪ್ರದರ್ಶನ
– ಛಾಯಾಚಿತ್ರ ಪ್ರದರ್ಶನ
– ಫುಡ್ ಫೆಸ್ಟಿವಲ್ 21.01.2023,ಶನಿವಾರ
ಈಜು ಸ್ಪರ್ಧೆ(National Open Water Championship) (ಬೆಳಿಗ್ಗೆ 6.00ರಿಂದ)
ಕಬ್ಬಡ್ಡಿ (ಪುರುಷರು-ಸಂಜೆ 4.00ರಿಂದ)
– ಚಿತ್ರಕಲಾ ಪ್ರದರ್ಶನ
– ಛಾಯಾಚಿತ್ರ ಪ್ರದರ್ಶನ
– ಫುಡ್ ಫೆಸ್ಟಿವಲ್
Related Articles
ಈಜು ಸ್ಪರ್ಧೆ(National Open Water Championship) (ಬೆಳಿಗ್ಗೆ 6.00ರಿಂದ)
ಥ್ರೋಬಾಲ್ : (ಮಹಿಳೆಯರು-ಬೆಳಿಗ್ಗೆ 9.00ರಿಂದ)
ಚಿತ್ರಕಲಾ ಸ್ಪರ್ಧೆ-(ಬೆಳಿಗ್ಗೆ 9.00ರಿಂದ)
ಮರಳು ಶಿಲ್ಪ ಪ್ರದರ್ಶನ
ಶ್ವಾನ ಪ್ರದರ್ಶನ ಸ್ಪರ್ಧೆ(ಸಂಜೆ 3.00ರಿಂದ)
ಗಾಳಿಪಟ ಉತ್ಸವ(ಸಂಜೆ 4.00ರಿಂದ)
ಕಬ್ಬಡಿ : (ಪುರುಷರು-ಸಂಜೆ 4.00ರಿಂದ))
ಚಿತ್ರಕಲಾ ಪ್ರದರ್ಶನ
ಛಾಯಾಚಿತ್ರ ಪ್ರದರ್ಶನ
ಫುಡ್ ಫೆಸ್ಟಿವಲ್
Advertisement
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:ಥ್ರೋ ಬಾಲ್
ಸಂಧ್ಯಾ:9008166475
ಡಾ.ರಾಮಚಂದ್ರ ಪಾಟ್ಕರ್:7892093589
**
ಕಬ್ಬಡ್ಡಿ
ವಿಕ್ರಮ ಟಿ.ಶ್ರಿಯಾ:9448108342
ರಾಜೇಂದ್ರ ಸುವರ್ಣ:9343164239
ಡಾ.ರಾಮಚಂದ್ರ ಪಾಟ್ಕರ್:7892093589
**
ಫುಡ್ ಫೆಸ್ಟಿವಲ್
ಸುದೇಶ್ ಶೆಟ್ಟಿ:9742507270
**
ಶ್ವಾನ ಪ್ರದರ್ಶನ ಸ್ಪರ್ಧೆ
ಬಾಲಚಂದ್ರ ಕೊಳ:9886336338
**
ಚಿತ್ರಕಲಾ ಸ್ಪರ್ಧೆ
ದನಂಜಯ ಸಾಲಿಯಾನ್:9008198125
**
ಇತರ ವಿವರಗಳಿಗೆ
ಡಾ.ರೋಶನ್ ಶೆಟ್ಟಿ:9845432303
ಅರುಣ್ ನಿರ್ಮಿತಿ ಕೇಂದ್ರ:9448287341 ಪ್ರತೀ ದಿನ ಸಂಜೆ 6ರಿಂದ ರಾತ್ರಿ 10ರ ವರೆಗೆ ಸಂಗೀತ ರಸಮಂಜರಿ ನಡೆಯಲಿದ್ದು, ಜ. 20ರಂದು ರಾಜೇಶ್ ಕೃಷ್ಣನ್ ಮತ್ತು ಚಂದನ್ ಶೆಟ್ಟಿ, ಜ. 21ರಂದು ಕುನಾಲ್ ಗಾಂಜಾವಾಲ, ಜ. 22ರಂದು ರಘು ದೀಕ್ಷಿತ್ ಸಂಗೀತ ರಸಧಾರೆ ಹರಿಯಲಿದೆ ಎಂದು ಪ್ರಕಟನೆ ತಿಳಿಸಿದೆ. ಇದನ್ನೂ ಓದಿ: ಪಡುಬಿದ್ರಿ ‘ಢಕ್ಕೆಬಲಿ’ಗೆ ವೈಭವದ ಹೊರೆಕಾಣಿಕೆ ಅರ್ಪಣೆ