Advertisement

Malpe Beach: ನೆಟ್‌ ತೆರವು ಸದ್ಯಕ್ಕಿಲ್ಲ?

01:01 AM Sep 14, 2023 | Team Udayavani |

ಮಲ್ಪೆ: ಒಂದೆರಡು ದಿನಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಚಂಡುಮಾರುತದ ಸೂಚನೆ ಇರುವ ಕಾರಣ ಮಳೆಗಾಲದಲ್ಲಿ ಕಡಲಿಳಿ ಯದಂತೆ ಸಮುದ್ರತೀರದಲ್ಲಿ ಹಾಕಿರುವ ನೆಟ್‌ ಅನ್ನು ಸೆ. 15ರಂದು ತೆರವುಗೊಳಿಸುವ ಸಾಧ್ಯತೆ ಕಡಿಮೆ.

Advertisement

ಒಂದು ವೇಳೆ ಸಮುದ್ರದಲ್ಲಿ ಯಾವುದೇ ಸಮಸ್ಯೆಯಾಗದಿ ದ್ದರೆ ಜಿಲ್ಲಾಡಳಿತ ತೆರವುಗೊಳಿಸಲು ಆದೇಶ ನೀಡಿದಲ್ಲಿ ತೆರವುಗೊಳಿಸಲಾ ಗುವುದು ಎಂದು ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಕಡಲು ಪ್ರಕ್ಷಬ್ಧ ವಾಗಿರುವ ಕಾರಣ ಜಿಲ್ಲಾಡಳಿತದ ಆದೇಶದಂತೆ ಪ್ರತೀ ವರ್ಷ ಮೇ 15ರಿಂದ ಸೆ. 15ರ ವರೆಗೆ ವಾಟರ್‌ ಸ್ಪೋರ್ಟ್ಸ್ , ಸೈಂಟ್‌ಮೆರೀಸ್‌ ಪ್ರವೇಶಕ್ಕೆ ನಿಷೇಧವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next