Advertisement
ಮಹಾರಾಷ್ಟ್ರದ ಉಮ್ರದ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಖರ್ಗೆ, ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮೋದಿ ಹೆಸರು ಉಲ್ಲೇಖಿಸದೆಯೇ “ಗುಜರಾತನ್ನು 24 ವರ್ಷ ಒಬ್ಬರೇ ವ್ಯಕ್ತಿ 24 ವರ್ಷ ಆಳಿದರೂ, ಅಲ್ಲಿ ಇನ್ನೂ ಬಡತನ ಏಕಿದೆ? ಮಹಾರಾಷ್ಟ್ರದಲ್ಲಿ ಏನೇ ಅಭಿವೃದ್ಧಿಯಾಗಿದ್ದರೂ ಅದು ಕಾಂಗ್ರೆಸ್ನಿಂದ ಆಗಿದೆ. ಸಂವಿಧಾನ ಇಲ್ಲದಿದ್ದರೆ ನನ್ನಂತ ಒಬ್ಬ ವ್ಯಕ್ತಿ ಎಲ್ಲೋ ಕೆಲಸ ಮಾಡಿಕೊಂಡು ಇರಬೇಕಿರುತ್ತಿತ್ತು’ ಎಂದು ಖರ್ಗೆ ಹೇಳಿದ್ದಾರೆ.
Advertisement
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
08:46 PM Nov 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.