Advertisement
ಬೀಚ್‌ಕ್ರಾಫ್ಟ್ ಮಾಡೆಲ್ 390 (ಪ್ರೀಮಿಯರ್ 1) ವಿಮಾನವು ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬಂದಿಗಳನ್ನು ಹೊತ್ತೊಯ್ಯುತ್ತಿತ್ತು. ಅಪಘಾತ ಸಂಭವಿಸಿದಾಗ ಎಲ್ಮಿನಾ ಟೌನ್‌ಶಿಪ್ ಬಳಿ ಇಳಿಯಲು ಪ್ರಯತ್ನಿಸುತ್ತಿತ್ತು. ಅಪಘಾತಕ್ಕೂ ಮುನ್ನ ವಿಮಾನವು ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ನ ಸಂಪರ್ಕ ಕಳೆದುಕೊಂಡಿತ್ತು. ಯಾವುದೇ ತುರ್ತು ಕರೆ ಮಾಡದಿದ್ದರೂ, ವಿಮಾನವನ್ನು ಇಳಿಸಲು ಅನುಮತಿ ನೀಡಲಾಯಿತು.
Advertisement
Malaysia ; ಹೆದ್ದಾರಿಯಲ್ಲಿ ಕಾರು,ಬೈಕಿಗೆ ಜೆಟ್ ವಿಮಾನ ಢಿಕ್ಕಿ:10 ಮಂದಿ ಮೃತ್ಯು
09:16 PM Aug 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.