Advertisement
“ಮಲೇಷ್ಯಾದಾದ್ಯಂತ ಇಸ್ಲಾಂ ಧರ್ಮದ ಆಧಾರದಲ್ಲಿ ಕಾನೂನುಗಳು ಇವೆ ಎಂದ ಮಾತ್ರಕ್ಕೆ ಪ್ರಾಂತೀಯ ಸರಕಾರದಲ್ಲಿಯೂ ಅದೇನ ನಿಯಮಮಗಳು ಜಾರಿ ಆಗಬೇಕಾಗಿಲ್ಲ’ ಎಂದು ಸ್ಪಷ್ಟಪಡಿಸಿದೆ. ಇಸ್ಲಾಮಿಕ್ ಧಾರ್ಮಿಕ ನಿಯಮಗಳ ಆಧಾರದಲ್ಲಿ ಪ್ರಾಂತೀಯ ಸರಕಾರ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಿಗೆ ಶಿಕ್ಷೆ ವಿಧಿಸುತ್ತಿತ್ತು. ಆ ಪ್ರಾಂತ್ಯದಲ್ಲಿ ಪಾನ್ ಮಲೇಷ್ಯನ್ ಇಸ್ಲಾಮಿಕ್ ಪಕ್ಷ 1990ರಲ್ಲಿ ಅಧಿಕಾರದಲ್ಲಿದೆ. ಮುಸ್ಲಿಂ ಸಮುದಾಯದ ಇಬ್ಬರು ಮಹಿಳೆಯರು 2020ರಲ್ಲಿ ಪ್ರಾಂತೀಯ ಸರಕಾರ ಕೈಗೊಂಡ ತೀರ್ಮಾನದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.
Advertisement
Malaysia: ಶರಿಯತ್ ಕಾನೂನು ಜಾರಿಗೆ ಮಲೇಷ್ಯಾ ಸುಪ್ರೀಂ ತಿರಸ್ಕಾರ
12:02 AM Feb 10, 2024 | Pranav MS |
Advertisement
Udayavani is now on Telegram. Click here to join our channel and stay updated with the latest news.