Advertisement

ಮಾಜಿ ಪಿಎಂ ಅರೆಸ್ಟ್‌ !

09:28 AM Sep 20, 2018 | Team Udayavani |

ಕೌಲಾಲಂಪುರ: ಭ್ರಷ್ಟಾಚಾರ ಪ್ರಕರಣದಲ್ಲಿ ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ರನ್ನು ಬಂಧಿಸಲಾಗಿದೆ. ಮಲೇಷ್ಯಾದ ಹಣಕಾಸು ಸಚಿವಾಲಯದ ಅಧೀನದಲ್ಲಿರುವ “1 ಮಲೇಷ್ಯಾ ಡೆವೆಲಪ್‌ಮೆಂಟ್‌ ಬೋರ್ಡ್‌’ನಲ್ಲಿನ (1ಎಂಡಿಬಿ) 4,500 ಕೋಟಿ ರೂ.ಗಳನ್ನು ಅಕ್ರಮವಾಗಿ ತಮ್ಮ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡರೆಂಬ ಆರೋಪ ಅವರ ಮೇಲಿದೆ. ಹೊಸ ಪ್ರಧಾನಿ ಮಹಾತಿರ್‌ ಮೊಹಮ್ಮದ್‌, 1ಎಂಡಿಬಿ ಹಗರಣದ ತನಿಖೆಯನ್ನು ಪುನರಾರಂಭಿಸಿರುವ ಹಿನ್ನೆಲೆಯಲ್ಲಿ ಈಗ ಅವರ  ಬಂಧನವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next