Advertisement
ಕಳೆದ ವಾರ ಝಾಕಿರ್ ಮಾಡಿರುವ ಜನಾಂಗೀಯ ಹೆಳಿಕೆಯ ಸ್ಪಷ್ಟನೆಯನ್ನು ಬಯಸಿ ಅವರಿಗೆ ಸಮನ್ಸ್ ಕೂಡಾ ನೀಡಲಾಗುವುದು ಎಂದು ಮಲೇಷ್ಯಾ ಸರಕಾರದ ಸಚಿವರೊಬ್ಬರು ತಿಳಿಸಿದ್ದಾರೆ. ಆಗಸ್ಟ್ 8ರಂದು ಝಾಕಿರ್ ಮಾಡಿರುವ ಭಾಷಣದ ವಿಡಿಯೋ ಒಂದು ಇದೀಗ ಈ ವಿವಾದಿತ ಧರ್ಮಪ್ರಚಾರಕನಿಗೆ ಸಂಕಷ್ಟ ತಂದೊಡ್ಡಿದೆ. ಅದರಲ್ಲಿ ಝಾಕಿರ್ ಅವರು ‘ಮಲೇಷ್ಯಾದ ಹಿಂದೂಗಳು ಭಾರತದ ಪ್ರಧಾನ ಮಂತ್ರಿಗೆ ಹೆಚ್ಚು ನಿಷ್ಠರಾಗಿರುವಂತಿದೆ’ ಎಂದು ಹೆಳಿದ್ದರು. Advertisement
ಝಾಕಿರ್ ನಾಯ್ಕ್ ಇನ್ನು ಮಲೇಷ್ಯಾದಲ್ಲೂ ಮಾತನಾಡುವಂತಿಲ್ಲ!
09:58 AM Aug 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.