ಜನ್ಮಶತಾಬ್ದಿ ಮಹಾ ಸಂಪರ್ಕ ಅಭಿಯಾನ ನಡೆಸಲಾಯಿತು.
Advertisement
ನಗರ ವಿಸ್ತರಕರಾದ ನಾಗರತ್ನ ಕುಪ್ಪಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 3 ವರ್ಷದಸಾಧನೆಗಳ ಬಗ್ಗೆ ಮನೆ ಮನೆಗೆ ತೆರಳಿ ವಿಸ್ತಾರವಾಗಿ ತಿಳಿಸಲಾಯಿತು. ಸಿಲಿಂಡರ್ ಗ್ಯಾಸ್ ಸಬ್ಸಿಡಿ, ಮೇಕ್ ಇನ್ ಇಂಡಿಯಾ, ಜನ್
ಧನ್, ಸ್ವತ್ಛ ಭಾರತ, ಭೇಟಿ ಬಚಾವೋ ಭೇಟಿ ಪಡಾವೋ ಸೇರಿ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಯಿತು. ಬಿಜೆಪಿ ಜನಪರ ಆಡಳಿತ ನೀಡುವ ಸರ್ಕಾರವಾಗಿದೆ. ಮುಂಬರುವ ಚುನಾವಣೆಯಲ್ಲಿ ಬೆಂಬಲಿಸುವಂತೆ
ಕೋರಿದರು. ಇದೇ ವೇಳೆ ಸಸಿ ನೆಡುವ ಕಾರ್ಯಕ್ರಮವೂ ನಡೆಯಿತು. ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ನಗರಾಧ್ಯಕ್ಷ ದೊಡ್ಡ
ಮಲ್ಲೇಶಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿರಾಜ ಮಸ್ಕಿ, ಕೆ.ಎಂ. ಪಾಟೀಲ, ನಗರ ಪ್ರಧಾನ ಕಾರ್ಯದರ್ಶಿ ಚೂಡಾಮಣಿ
ರಾಘವೇಂದ್ರ, ರಾಘವರೆಡ್ಡಿ, ನಗರಸಭೆ ಸದಸ್ಯ ನರಸಪ್ಪ ಯಕ್ಲಾಸಪುರು, ಶಿವಕುಮಾರ ಪೊಲೀಸ್‌ಪಾಟೀಲ, ನಾಗನಗೌಡ, ಎಲ್
.ಜಿ. ಶಿವಕುಮಾರ, ಬಸವರಾಜ ಅಚ್ಚೊಳ್ಳಿ, ವಿಷ್ಣು ಚೌದ್ರಿ, ಶ್ರೀನಿವಾಸ ಹಾಲ್ವಿ, ಎ. ಚಂದ್ರಶೇಖರ, ಶಶಿಧರ, ರಾಹುಲ, ಸಂದೀಪ
ಸಿಂಗನೋಡಿ, ಸಂದೀಪ ನಿಜಾಮಕರ್, ವಿನಯ ನಿಜಾಮಕರ್, ಮಹಿಳಾ ಘಟಕದ ಕಾರ್ಯಕರ್ತರಾದ ಗಂಗೂಬಾಯಿ, ವಾಣಿಶ್ರೀ,
ಸುಲೋಚನಾ ಆಲ್ಕೂರು ಬಸವರಾಜ, ಶೋಭಾ ಪೀರನಾಯಕ, ಸಾವಿತ್ರಿ ಸಾರಡ, ಸುಶೀಲಾ ಗಣೇಶ, ಸುಮತಿ ಶಾಸ್ತ್ರಿ, ಆದಿಲಕ್ಷ್ಮೀ, ಕೃಷ್ಣಾ ನಿಜಾಮಕರ್, ವಿಜಯ ಸಾಯಿ ನಿಜಾಮಕರ್, ನರಸಿಂಹ, ಮುನ್ನಾ ನಿಜಾಮಕರ್, ಸಟವರ ಪಾಲ್ಗೊಂಡಿದ್ದರು.