Advertisement

ಮಹಾರಾಷ್ತ್ರದಲ್ಲೊಂದು ಪೈಶಾಚಿಕ ಕೃತ್ಯ: 8 ಮಂದಿಯಿಂದ 12 ಗಂಟೆ ಕಾಲ ಸಾಮೂಹಿಕ ಅತ್ಯಾಚಾರ!

12:22 AM Dec 19, 2022 | Team Udayavani |

ಮುಂಬೈ: ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಗ್ರಾಮವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ 8 ಮಂದಿ ರಾಕ್ಷಿಸರು ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

Advertisement

16 ವರ್ಷದ ಬಾಲಕಿಯ ದೂರನ್ನು ಆಧರಿಸಿ 8 ಮಂದಿಯನ್ನು ಬಂಧಿಸಲಾಗಿದೆ.

ಯಾರೂ ಇಲ್ಲದ ಬಂಗಲೆಯೊಂದಕ್ಕೆ ಬಾಲಕಿಯನ್ನು ಹೊತ್ತೂಯ್ದ 8 ಮಂದಿ ಸತತ 12 ಗಂಟೆಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು.

ನಂತರ ಬೀಚ್‌ ಬಳಿ ಕರೆದೊಯ್ದು, ಅಲ್ಲೂ ಕ್ರೌರ್ಯ ಮೆರೆದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next