Advertisement
ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಕಾರ, ಸಾಮಾ ನ್ಯ ಮಳೆಗಾಲದಲ್ಲಿ ಚಿರಾಪುಂಜಿಯಲ್ಲಿ ಸರಾ ಸ ರಿ 8,000 ಮಿ.ಮೀ.ನಷ್ಟು ಮಳೆ ಯಾ ಗು ತ್ತದೆ. ಕಳೆದ ವರ್ಷದ ಜೂ.1ರಿಂದ ಆ. 28ರ ನಡುವೆ ಇಲ್ಲಿ 6,960 ಮಿ.ಮೀ. ಮಳೆಯಾಗಿತ್ತು. ಆದರೆ ಈ ಬಾರಿ ಈ ಪ್ರಮಾಣ ಕುಸಿದಿದ್ದು 4,730.2 ಮಿ.ಮೀ. ಮಳೆ ಯಾ ಗಿದೆ. ಮಹಾಬಲೇಶ್ವರದಲ್ಲಿ ಇದೇ ಅವಧಿಯಲ್ಲಿ 5,619 ಮಿ.ಮೀ.ನಷ್ಟು ಮಳೆ ಬಿದ್ದಿದೆ.
ಐಎಂಡಿಯ ಹವಾ ಮಾನ ತಜ್ಞ ಎ.ಕೆ. ಶ್ರೀವಾ ಸ್ತವ ಅವರ ಪ್ರಕಾರ, ಒಡಿಶಾ-ಪಶ್ಚಿಮ ಬಂಗಾಲದಲ್ಲಿ ವಾಯುಭಾರ ಕುಸಿದಿದ್ದರಿಂದಾಗಿ ಉಂಟಾದ ಮಳೆಯ ಮಾರು ತ ಗಳು ಆ ಭಾಗ ದಲ್ಲಿ ಮಳೆ ಸುರಿ ಸದೆ ಭಾರ ತದ ಕೇಂದ್ರ ಭಾಗದ ಕಡೆಗೆ ಸಂಚ ರಿಸಿ ಕ್ರಮೇಣ ಪಶ್ಚಿಮ ಘಟ್ಟಗಳಲ್ಲಿ ಅದರಲ್ಲೂ ವಿಶೇಷವಾಗಿ ಮಹಾಬಲೇಶ್ವರದಲ್ಲಿ ಮಳೆ ಸುರಿ ಸಿದ್ದೇ ಈ ಭಾಗ ದಲ್ಲಿ ಅತೀ ಹೆಚ್ಚು ಮಳೆ ಬೀಳಲು ಕಾರಣ ಎಂದಿ ದ್ದಾರೆ. 4,730.2 ಮಿ.ಮೀ. ಚಿರಾಪುಂಜಿಯಲ್ಲಿ ದಾಖಲಾದ ಮಳೆ ಪ್ರಮಾಣ
Related Articles
(ಜೂ.1ರಿಂದ ಆ.28ರ ಅವಧಿಯಲ್ಲಿ)
Advertisement