Advertisement
ನಾಲ್ಕು ವರ್ಷದ ಬಾಲಕಿ ಗಾಯತ್ರಿ ಗಂಗುರ್ಡೆ ಹೊಲವೊಂದರಲ್ಲಿ ಆಟವಾಡಿಕೊಂಡಿದ್ದಾಗ ಚಿರತೆಯು ಆಕೆಯ ಮೇಲೆ ದಾಳಿ ಮಾಡಿ ಆಕೆಯನ್ನು ಪಕ್ಕದ ಕಬ್ಬಿನ ಗದ್ದೆಗೆ ಎಳೆದೊಯ್ದು ಕೊಂದಿತು; ಘಟನೆಯ ವೇಳೆ ಬಾಲಕಿಯ ತಾಯಿ ಗೀತಾಬಾಯಿ, ದೀಪಕ್ ಸಾಳ್ವೆ ಎಂಬವರ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವಾಣಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
Advertisement
ಹೊಲದಲ್ಲಿ ಆಡುತ್ತಿದ್ದ ನಾಲ್ಕು ವರ್ಷದ ಬಾಲಕಿ ಚಿರತೆಗೆ ಬಲಿ
06:13 AM Mar 15, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.