Advertisement
ಅದರ ವೀಡಿಯೊ ಆಗಿದ್ದು, ಪೊದೆಯಲ್ಲಿ ಅಡಗಿದ್ದ ಚಿರತೆಯನ್ನು ಜನರ ಗುಂಪು ಹಿಂದಿಯಲ್ಲಿ ಆಜಾ.. ಆಜಾ.. ( ಬಾ… ಬಾ..) ಎಂದು ಕರೆದು ಪ್ರಚೋದಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಚಿರತೆಯು ಜನರ ಗುಂಪಿನ ಮೇಲೆ ಮುನ್ನುಗ್ಗಿದೆ. ಭಯಭೀತರಾದ ಜನರು ಚೆಲ್ಲಾಪಿಲ್ಲಿಯಾಗಿ ಓಡಿದರೂ, ಚಿರತೆಯು ಮೂವರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿದೆ. Advertisement
Madhya Pradesh: ಚಿರತೆ ಕೆಣಕಿ, ಕಚ್ಚಿಸಿಕೊಂಡ ಮೂವರು ಪ್ರವಾಸಿಗರು
10:23 PM Oct 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.