Advertisement

ಮಧ್ಯಪ್ರದೇಶ ನಗರಾಡಳಿತ ಚುನಾವಣೆ: ಬಿಜೆಪಿಗೆ 26 ಅಧ್ಯಕ್ಷ ಹುದ್ದೆ

07:26 PM Aug 16, 2017 | udayavani editorial |

ಭೋಪಾಲ್‌ : ಮಧ್ಯಪ್ರದೇಶದ ನಗರಾಡಳಿತೆ ಚುನಾವಣೆಯಲ್ಲಿ ಒಟ್ಟು 43 ಅಧ್ಯಕ್ಷ ಹುದ್ದೆಗಳ ಪೈಕಿ ಬಿಜೆಪಿ 26 ಹುದ್ದೆಗಳನ್ನು ಗೆದ್ದಿದೆ. 

Advertisement

ಕಾಂಗ್ರೆಸ್‌ ವಶದಲ್ಲಿದ್ದ ಕೈಲಾರಸ್‌ ಮತ್ತು ದಾಬ್ರಾ ಕ್ಷೇತ್ರಗಳನ್ನು ಕೂಡ ಬಿಜೆಪಿ ಗೆದ್ದುಕೊಂಡಿರುವುದು ವಿಶೇಷವಾಗಿದೆ. 

ಕಾಂಗ್ರೆಸ್‌ 14 ಹುದ್ದೆಗಳನ್ನು ಗೆಲ್ಲುವ ಮೂಲಕ ತನ್ನ ನಿರ್ವಹಣೆಯನ್ನು ಸುಧಾರಿಸಿಕೊಂಡಿಎ. ಪಕ್ಷೇತರರು ಮೂರು ಅಧ್ಯಕ್ಷ ಸ್ಥಾನಗಳನ್ನು ಜಯಿಸಿದ್ದಾರೆ.

ಕಳೆದ ಆಗಸ್ಟ್‌ 11ರಂದು ನಗರಾಡಳಿತೆಗೆ ಚುನಾವಣೆ ನಡೆದು ಶೇ.65.41 ಮತದಾನವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next