Advertisement
ಅವರು ಶುಕ್ರವಾರ ಸ್ವರ್ಣವಲ್ಲೀ ಸುಧರ್ಮಾ ಸಭಾಂಗಣದಲ್ಲಿ ದಿ| ಎಂ.ಎ. ಹೆಗಡೆ ಅವರ ಸಂಸ್ಮರಣೆ ನಿಮಿತ್ತ ಯಕ್ಷ ಶಾಲ್ಮಲಾ ಹಾಗೂ ದಿ| ಎಂ.ಎ. ಹೆಗಡೆ ಸಂಸ್ಮರಣ ಸಮಿತಿ ಜಂಟಿಯಾಗಿ ಹಮ್ಮಿಕೊಂಡ ಸರಣಿ ಕಾರ್ಯಕ್ರಮಗಳ ಪ್ರಾರಂಭೋತ್ಸವದಲ್ಲಿ ಅತಿಥಿಯಾಗಿ ಮಾತನಾಡಿದರು.
Related Articles
Advertisement
ಸಾನ್ನಿಧ್ಯ ವಹಿಸಿª ಸ್ವರ್ಣವಲ್ಲೀ ಮಠಾಧಿಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಎಂ.ಎ. ಹೆಗಡೆ ಅವರು ಸಂಸ್ಕೃತ, ಕನ್ನಡ ಸಾಹಿತ್ಯಕ್ಕೂ ಯಕ್ಷಗಾನಕ್ಕೂ ಅನುಪಮ ಕೊಡುಗೆ ನೀಡಿದ್ದಾರೆ.
ಯಕ್ಷಗಾನಕ್ಕೆ ಅನೇಕ ಉತ್ತಮ ಭವಿಷ್ಯ ನೀಡಲು ಕೆಲಸ ಮಾಡಿದವರು. ಯಕ್ಷಶಾಲ್ಮಲಾ ಎರಡು ದಶಕಗಳ ಕಾಲ ಉತ್ತಮ ಮೌಲ್ಯಯುತ ಕೆಲಸ ಮಾಡಲು ಎಂ.ಎ. ಹೆಗಡೆ ಅವರೂ ಕಾರಣ. ಯಕ್ಷ ಶಾಲ್ಮಲಾಕ್ಕೆ ಮುಂದೆ ಏನು ಎಂಬುದು ಕಷ್ಟವಾಗಿದೆ. ಇಂದು ಎಂ.ಎ. ಹೆಗಡೆ ಅವರ ಪುಟ ಮುಚ್ಚಿದೆ. ಆದರೆ ಅದನ್ನು ದಾಖಲಿಸುವ ಕಾರ್ಯ ಆಗಬೇಕು. ಸರಣಿ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಕಾರ ಬೇಕಿದೆ ಎಂದರು.
ಸ್ವರ್ಣವಲ್ಲೀ ಯಕ್ಷಶಾಲ್ಮಲಾದ ಅಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ಸ್ವಾಗತಿಸಿದರು. ಪದ್ಮನಾಭ ಅರೆಕಟ್ಟ ಕಾರ್ಯದರ್ಶಿ ನಾಗರಾಜ್ ಜೋಶಿ ಸೋಂದಾ ಪ್ರಾಸ್ತಾವಿಕ ಮಾತನಾಡಿದರು. ಜಿ.ಜಿ. ಹೆಗಡೆ ಕನೇನಳ್ಳಿ ವಂದಿಸಿದರು.
ಎಂ.ಎ. ಹೆಗಡೆ ಅವರ ನೆನಪಿನಲ್ಲಿ ನಾಡಿನ ಹಲವೆಡೆ ಸರಣಿ ಕಾರ್ಯಕ್ರಮ ಸಂಸ್ಮರಣ ಸಮಿತಿ ಮೂಲಕ ಆಯೋಜಿಸುತ್ತಿದ್ದೇವೆ.ನಾಗರಾಜ್ ಜೋಶಿ, ಯಕ್ಷ ಶಾಲ್ಮಲಾ ಯಕ್ಷಗಾನದ ಶಿಸ್ತು ದಾಟುವ ಕಲಾವಿದರನ್ನು ಎಂ.ಎ. ಹೆಗಡೆ ಅವರು ಒಪ್ಪುತ್ತಿರಲಿಲ್ಲ. ಅಂಥ ಶಿಸ್ತು ಎಲ್ಲರೂ ಬೆಳಸಿಕೊಳ್ಳವೇಕು.
ಸ್ವರ್ಣವಲ್ಲೀ ಶ್ರೀ