Advertisement

ಚಾರಿಟಿಗಾಗಿ ಫುಟ್ ಬಾಲ್ ಆಡಿದ ಮಹೇಂದ್ರ ಸಿಂಗ್ ಧೋನಿ

09:51 AM Oct 08, 2019 | Team Udayavani |

ಮುಂಬೈ: ಕ್ರಿಕೆಟ್ ನಿಂದ ಕೆಲಕಾಲ ವಿಶ್ರಾಂತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಈಗ ಫುಟ್ ಬಾಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಾರಿಟಿ ಉದ್ದೇಶಕ್ಕಾಗಿ ಟೆನ್ನಿಸ್ ದಿಗ್ಗಜ ಲಿಯಾಂಡರ್ ಪೇಸ್ ಜೊತೆಗೆ ಫುಟ್ ಬಾಲ್ ಆಡಿದ್ದಾರೆ.

Advertisement

ರಿತಿ ಸ್ಪೋರ್ಟ್ಸ್ ಗ್ರೂಪ್ ಫೇಸ್ ಬುಕ್ ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಧೋನಿ ಮತ್ತು ಪೇಸ್ ಒಟ್ಟಿಗಿರುವ ಕೆಲವು ಫೋಟೋಗಳಿವೆ.

ಜೂನ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ನಂತರ ಧೋನಿ ಯಾವುದೇ ಪಂದ್ಯಗಳನ್ನುಆಡಿಲ್ಲ. ಮುಂದಿನ ಡಿಸೆಂಬರ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಧೋನಿ ಲಭ್ಯರಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next