Advertisement

ಗ್ರಾಹಕರ ಗಮನಕ್ಕೆ; ಇದೀಗ ಅತ್ತಾವರದಲ್ಲಿ ಐಶಾರಾಮಿ 3.1/2 BHU ಅಪಾರ್ಟ್ ಮೆಂಟ್ಸ್

02:18 AM Aug 14, 2019 | Nagendra Trasi |

ದಕ್ಷಿಣಕನ್ನಡ: ಮನೆ ಕಟ್ಟಿಸಬೇಕು, ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಬೇಕು ಎಂಬ ಆಸೆ ಯಾರಿಗೆ ಇರಲ್ಲ. ಉತ್ತಮ ಅನುಕೂಲ ಇದ್ದವರಿಗೆ ಸ್ವಂತ ಮನೆ, 2ಬಿಎಚ್ ಕೆ, 3 ಬಿಎಚ್ ಕೆ ಅಪಾರ್ಟ್ ಹೊಂದಬೇಕೆಂಬ ಹಂಬಲ ಇರುತ್ತೆ.  ಇತ್ತೀಚೆಗೆ ಮಂಗಳೂರಿನಲ್ಲೂ ಅಪಾರ್ಟ್ ಮೆಂಟ್ಸ್, ವಿಲ್ಲಾ ಸಂಸ್ಕೃತಿ ಜನಪ್ರಿಯವಾಗುತ್ತಿದೆ. ಆ ನಿಟ್ಟಿನಲ್ಲಿ ಇಲ್ಲಿನ ಅತ್ತಾವರದಲ್ಲಿ ತಲೆಎತ್ತಿರುವ ಪ್ರತಿಷ್ಠಿತ ಪ್ರಿಸ್ಟೇಜ್ ಎಸ್ಟೇಟ್ ಪ್ರಾಜೆಕ್ಟ್ಸ್ ಲಿಮಿಟೆಡ್ ನ ವೆಸ್ಟ್ ಹೋಮ್ ನಲ್ಲಿ 3.1/2 ಬಿಎಚ್ ಯು ಯುನಿಟ್ (ಸರ್ವೆಂಟ್ ಕ್ವಾರ್ಟರ್ಸ್ ಸೇರಿ)   ಅಪಾರ್ಟ್ ಮೆಂಟ್ಸ್ ಖರೀದಿಸಲು ಸುವರ್ಣಾವಕಾಶ ಬಂದಿದೆ.

Advertisement

ನಿಮ್ಮ ಕನಸನ್ನು ಕೂಡಲೇ ನನಸು ಮಾಡಿಕೊಳ್ಳಿ

ಇತ್ತೀಚೆಗೆ ನಿವೇಶನ ಖರೀದಿ ದುಬಾರಿ, ಅದರ ಜೊತೆಗೆ ಮನೆ ಕಟ್ಟಿಸೋದು ಅಂದರೆ ಅದಕ್ಕೆ ಹಲವಾರು ಅಡ್ಡಿ. ಅವೆಲ್ಲ ತೊಂದರೆಯೇ ಬೇಡ ಎಂದರೆ..ಕೈಗೆಟುಕುವ ಬೆಲೆಯ ಐಶಾರಾಮಿ ಅಪಾರ್ಟ್ ಮೆಂಟ್ ಉತ್ತಮ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಮಂಗಳೂರು ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಪ್ರತಿಯೊಂದು ಸೌಲಭ್ಯವೂ ಸಮೀಪದಲ್ಲೇ ಲಭ್ಯ. ಹೀಗಾಗಿ ನಿಮ್ಮ ಕನಸಿನ ಮನೆ ಖರೀದಿಸಲು ಇನ್ನೇಕೆ ಯೋಚನೆ..ನಿಮ್ಮ ಇಷ್ಟದ ಐಶಾರಾಮಿ ಅಪಾರ್ಟ್ ಮೆಂಟ್ ಖರೀದಿಸಿ. ಪ್ರಿಸ್ಟೇಜ್ ಎಸ್ಟೇಟ್ ಪ್ರಾಜೆಕ್ಟ್ಸ್ ಲಿಮಿಟೆಡ್ ನ ಡೆವಲಪರ್ ಮಂಗಳೂರಿನ ಪಾಂಡೇಶ್ವರದಲ್ಲಿರುವ ದಕ್ಷಿಣ ಭಾರತದ ಅತೀ ದೊಡ್ಡ ಫೋರಂ ಮಾಲ್ ನ ಮಾಲೀಕರಾಗಿದ್ದಾರೆ.

Advertisement

ಐಶಾರಾಮಿ ಅಪಾರ್ಟ್ ಮೆಂಟ್ ವೈಶಿಷ್ಟ್ಯಗಳು:

ಬಾಗಿಲುಗಳು: ಇಂಟರ್ನಲ್-ಪ್ಲಶ್ ಶಟರ್ಸ್, ಮುಖ್ಯದ್ವಾರಕ್ಕೆ ಮರದ ಫ್ರೇಮ್,

ನೆಲಹಾಸು: ಮಾಸ್ಟರ್ ಬೆಡ್ ರೂಂಗೆ-ವಿಟ್ರಿಫೈಡ್ ಟೈಲ್ಸ್, ಟಾಯ್ಲೆಟ್ ಗೆ-ಸೆರಾಮಿಕ್ ಟೈಲ್ಸ್, ಲಿವಿಂಗ್/ಡೈನಿಂಗ್-ವಿಟ್ರಿಫೈಡ್ ಟೈಲ್ಸ್, ಬಾಲ್ಕನಿ-ಸೆರಾಮಿಕ್ ಟೈಲ್ಸ್, ಕಿಚನ್-ವಿಟ್ರಿಫೈಡ್ ಟೈಲ್ಸ್, ಉಳಿದ ಬೆಡ್ ರೂಂ-ವಿಟ್ರಿಫೈಡ್ ಟೈಲ್ಸ್.

ಉಚಿತ ಗ್ಯಾಸ್ ಕನೆಕ್ಷನ್

ಹೊರಗೋಡೆಗಳಿಗೆ ಸೀಮೆಂಟ್ ಬೇಸ್ಡ್ ಪೈಂಟ್, ಒಳಗೋಡೆಗಳಿಗೆ ಆಯಿಲ್ ಬೌಂಡ್ ಡೆಸ್ಟೆಂಪರ್.

ಅಡುಗೆ ಮನೆಗೆ ಡಬಲ್ ಬೌಲ್ ಸ್ಟೈನ್ ಲೆಸ್ ಸ್ಟೀಲ್ ಸಿಂಕ್, ಟಾಯ್ಲೆಟ್ ಗಳಿಗೆ ಕನ್ ಸೀಲ್ಡ್ ಪ್ಲಂಬಿಂಗ್.

ವಿಶೇಷ ಸೌಲಭ್ಯಗಳು ಇಲ್ಲಿವೆ:

ಜಿಮ್ನೇಶಿಯಂ, ಪವರ್ ಬ್ಯಾಕ್ ಅಪ್, ಇಂಡೋರ್ ಗೇಮ್ಸ್, ಸ್ಟೀಮ್ ಅಂಡ್ ಸೌನಾ(ಬಿಸಿ ಹಬೆ ತುಂಬಿರುವ ಕೊಠಡಿ).

ಸಂಪರ್ಕಿಸಿ:Truequity Advisors-9820718004

Aloksingh0917@gmail.com

ಅಪಾರ್ಟ್ ಮೆಂಟ್ಸ್ ನಿಂದ ಇವು ತೀರಾ ಹತ್ತಿರ:

ಅತ್ತಾವರಕ್ಕೆ ಬಿಜೈ, ಬೆಂದೂರ್, ಬೋಳಾರ್, ದೇರೆಬೈಲ್, ಹಂಪನಕಟ್ಟಾ, ಕದ್ರಿ, ಕಂಕನಾಡಿ, ಕುಲಶೇಖರ, ಊರ್ವಾ, ಅಶೋಕ್ ನಗರ ಸಮೀಪದಲ್ಲಿದೆ. ಪ್ರಿಸ್ಟೇಜ್ ವೆಸ್ಟ್ ಹೋಮ್ ಅಪಾರ್ಟ್ ಮೆಂಟ್ ನಿಂದ ಮಂಗಳೂರು ಹೆಲ್ತ್ ಕೇರ್ ಸೆಂಟರ್ 1.17 ಕಿ.ಮೀ. ದೂರದಲ್ಲಿದೆ, ಶಾಲೆಗಳು 1.24 ಕಿ.ಮೀ ದೂರದಲ್ಲಿದೆ. ಸುಮಾರು 125 ಶಾಲಾ ಕಾಲೇಜು, 104 ಆಸ್ಪತ್ರೆಗಳು, 104 ಬ್ಯಾಂಕ್, 93 ಎಟಿಎಂ, 129 ರೆಸ್ಟೋರೆಂಟ್ ಗಳು ಹತ್ತಿರದಲ್ಲಿವೆ.

ಬೃಹತ್ ಅಪಾರ್ಟ್ ಮೆಂಟ್ಸ್, ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನಲ್ಲಿ ಪ್ರಿಸ್ಟೇಜ್ ಗ್ರೂಪ್ ಸುಮಾರು 33 ವರ್ಷಗಳ ಅನುಭವ ಹೊಂದಿದೆ. ಒಟ್ಟು 121 ಪ್ರಾಜೆಕ್ಟ್ಸ್ ಹೊಂದಿರುವ ಪ್ರಿಸ್ಟೇಜ್ ಗ್ರೂಪ್ ನ 31 ಪ್ರಾಜೆಕ್ಟ್ ಅಂತಿಮ ಹಂತದಲ್ಲಿದೆ. ಬೆಂಗಳೂರು, ಚೆನ್ನೈ, ಕೊಚಿನ್, ಗೋವಾ, ಮಂಗಳೂರು, ಹೈದರಾಬಾದ್ ನಲ್ಲಿಯೂ ರೆಸಿಡೆನ್ಶಿಯಲ್, ಕಮರ್ಷಿಯಲ್ ಪ್ರಾಜೆಕ್ಟ್ ನಡೆಸುತ್ತಿದೆ.

ವಿಶಾಲವಾದ(0.45ಎಕರೆ) ಪ್ರದೇಶದಲ್ಲಿ ಪ್ರಿಸ್ಟೇಜ್ 20 ಘಟಕಗಳನ್ನು ಅತ್ತಾವರದಲ್ಲಿ ನಿರ್ಮಿಸಿದೆ, ಇದರಲ್ಲಿ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ 3ಬಿಎಚ್ ಕೆ ಅಪಾರ್ಟ್ ಮೆಂಟ್ ಮಾರಾಟಕ್ಕಿದೆ ಎಂದು ಸಂಸ್ಥೆ ತಿಳಿಸಿದೆ. ಅಪಾರ್ಟ್ ಮೆಂಟ್ಸ್ 2446ರಿಂದ 2,515 ಚದರ ಅಡಿ ವಿಸ್ತೀರ್ಣಗಳನ್ನೊಳಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next