ರಾಮನಗರ: ರೇಷ್ಮೆಗೂಡಿನ ಮಾರುಕಟ್ಟೆಗೆ ಬರುವ ರೈತರಿಗೆಒಕ್ಕಲಿಗ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷಜೆ.ಎಲ್.ಶಂಕರಾನಂದ ತಿಳಿಸಿದರು.
ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೈತರಿಗೆ ಉಪಾಹಾರವಿತರಿಸಿ ಮಾತನಾಡಿ, ಅನ್ನಬೆಳೆವ ರೈತನಿಗೆ ಅನ್ನ ನೀಡುವ ಪರಿಸ್ಥಿತಿ ಕೋವಿಡ್ ಸೋಂಕಿನಿಂದಾಗಿ ಉದ್ಬವಿಸಿದೆ.
ಹೀಗಾಗಿ ತಾವು ಒಕ್ಕಲಿಗರ ಸಂಘಕ್ಕೆ ಸಹಕಾರ ವಿಸ್ತಿರಿಸಿರುವುದಾಗಿ ತಿಳಿಸಿದರು.ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ಮರೀಗೌಡ, ಜಿಲ್ಲಾಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಸತೀಶ್,ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮೇಲಿಂಗು, ಪ್ರಧಾನಕಾರ್ಯದರ್ಶಿ ಎ.ಬಿ.ಚೇತನ್‌ಕುಮಾರ್, ಖಜಾಂಚಿ ಎಸ್.ಟಿ.ನಂದೀಶ್, ಸಹಕಾರ್ಯದರ್ಶಿ ಕುಮಾರ್, ಪದಾಧಿಕಾರಿಗಳಾದಎಚ್.ಪಿ.ನಂಜೇಗೌಡ, ಕೆ.ಚಂದ್ರಯ್ಯ, ತಮ್ಮಯ್ಯಣ್ಣ, ಗೋಪಾಲ್,ಒಕ್ಕಲಿಗ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಒಕ್ಕಲಿಗ ಸರ್ಕಾರಿ ನೌಕರರ ಸಂಘದಿಂದ ಆಹಾರ ವಿತರಿಸಲಾಯಿತು.
ರಾಮನಗರದಲ್ಲಿದಿವ್ಯಾಂಗರಿಗೆಕ.ರ.ವೇ(ಸ್ವಾಭಿಮಾನಿಬಣ) ಪದಾಧಿಕಾರಿಗಳು ದಿನಸಿ ಕಿಟ್‌ಮತ್ತು ತರಕಾರಿವಿತರಿಸಿದರು.ಪಿ.ಮರಿಸ್ವಾಮಿ, ಚಂದ್ರ ಕಾಂತ್, ನಿರ್ದೇಶಕಹನುಮಯ್ಯ, ರಾಮಚಂದ್ರಯ್ಯ, ಗಿರೀಶ್‌ಜೆ.ಪಿ, ಗಣೇಶ್, ವಾಸುದೇವ,ಹನುಮಂತಯ್ಯ, ಅಂಗವಿಕಲ ನೌಕರರಸಂಘದ ಅಧ್ಯಕ್ಷ ಚಿಕ Rಮಾಗಡಯ್ಯ ಇದ್ದರು.