Advertisement
ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಈ ದುರ್ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಗಿಯಾಸ್‌ಪುರ ಪ್ರದೇಶದ ಸಾಮ್ರಾಟ್ ಕಾಲನಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಓರ್ವ ಮಹಿಳೆ ಮೃತಪಟ್ಟು ಇತರ 34 ಮಂದಿ ಗಾಯಗೊಂಡಿದ್ದರು.
Advertisement
ಲೂಧಿಯಾನ ಸಿಲಿಂಡರ್ ಬ್ಲಾಸ್ಟ್: ಮೃತರ ಸಂಖ್ಯೆ 3ಕ್ಕೆ, ತನಿಖೆಗೆ ಆದೇಶ
12:27 PM Apr 27, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.