ಬಿಸಿಬಿಸಿ ಹಾಲು,
ಉಜ್ಜಬೇಕು
ಎದ್ದೊಡನೇ ಹಲ್ಲು!
Advertisement
ಸಿಗುವುದು ಸವಿಯಲು ದೋಸೆ- ಮುಳಕ,
ಶುಚಿಯಾದರೆ ನೀ
ಮುಗಿಸಿ ಜಳಕ!
ಮುನ್ನಡೆ
ಖಾತರಿ
ಖಾರದ ಆಂಬೊಡೆ! ಗೆಳೆಯರ ಜೊತೆ
ಹಿತಮಿತ ಮಾತು-
ಕೂಗಿ ಕರೆವುದು
ಕೇಸರಿಭಾತು!
Related Articles
ಹೋದರೆ ಶಾಲೆಗೆ,
ಸ್ವಾಗತಿಸುವುದು
ಕಾಯಿಹೋಳಿಗೆ !
Advertisement
* ಕೆ ವಿ ರಾಜಲಕ್ಷ್ಮಿ