Advertisement
ಮಹಾದೇವ ಗೌಡ: ಅನಿಲ ಮತ್ತು ಸೀಮೆ ಎಣ್ಣೆ ಎರಡನ್ನೂ ಸಹ 5 ವರ್ಷ ಗಳ ಕಾಲಒಂದೆ ಕಡಿಮೆ ದರ ಕೆಕೆ ಕೊಟ್ಟರೆ ಸರಿ ಅನಿಸುತ್ತದೆ. ಇದರ ನಷ್ಟವನ್ನು ಪೆಟ್ರೋಲ್ ಡೀಸೆಲ್ ಗಳಿಂದ ಬರುವ ಲಾಭ ನಲ್ಲಿ ಯಾಕೆ ಸರಿದುಗಿಸಬಾರದು. ಅಡಿಗೆ ಅನಿಲ ಸೀಮೆ ಎಣ್ಣೆ, ಹಾಲು, ಮತ್ತು ಸಸ್ಯೆ ಆಹಾರ ಪದಾರ್ಥಗಳ ವಿಚಾರದಲ್ಲಿ ಬಡವ ಶ್ರೀಮಂತ ತಾರತಮ್ಯ ವಿಲ್ಲದೇ ಎಲ್ಲರಿಗೂ ಕಡಿಮೆ ಬೆಲೆಗೆ ದೊರಕುವಂತೆ ಮಾಡಬೇಕು ಅನಿಸುತ್ತೆ.
Related Articles
Advertisement
ಗುರುದತ್ ಸುಬ್ರಹ್ಮಣ್ಯ: ನಿಮಗೆ ಸಬ್ಸಿಡಿ ಅರ್ಥ ತಿಳಿದಿದೆಯೆ? ನಬಡವರಿಗೆ ಕೈಗೆಟುಗಲಾಗದ ಬೆಲೆಯಿದ್ದಾಗ ಸಬ್ಸಿಡಿ ಕೊಟ್ಟು ಅನುಕೂಲ ಮಾಡಿ ಕೊಡಲಾಗುತ್ತದೆ. ಬೆಲೆ ಕಡಿಮೆಯಾದಾಗ ಸಬ್ಸಿಡಿ ಕೊಡಲು ಇಲ್ಲಿ ತೆರಿಗೆದಾರರ ಹಣ ಬಿಟ್ಟಿ ಬಿದ್ದಿಲ್ಲ. ಇನ್ ಕಮ್ ಟ್ಯಾಕ್ಸ್ ಕಟ್ಟುವವರು 3% ಜನ. ಬಿಟ್ಟಿಯಾಗಿ ಫಲ ಅನುಭವಿಸುವವರು 97% ಜನ!