Advertisement Big 10 ಹುಡುಗಿಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯ: ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ 02:43 PM Nov 11, 2020 | keerthan | ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. Advertisement ಮಲ್ಲಟ ಗ್ರಾಮದ ಮಹೇಶ (21) ಹಾಗೂ ಅಕ್ಷತಾ (18) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಹುಡುಗಿಯ ಮನೆಯಲ್ಲಿ ಬೇರೆ ಯುವಕನ ಜತೆ ಮದುವೆ ನಿಶ್ಚಯ ಮಾಡಿದ್ದರಿಂದ ನೊಂದ ಪ್ರೇಮಿಗಳು ಗ್ರಾಮದ ಹೊರವಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ರಾಜ್ಯದ ‘ಆರೋಗ್ಯ ಸಚಿವ’ರಿಗೆ ಹಸಿರು ಪಟಾಕಿ ಎಂದರೇನೆಂದು ಗೊತ್ತಿಲ್ಲವಂತೆ! Related Articles ಸುದ್ದಿಗಳು 2ನೇ ದಿನವೂ ಕನ್ನಡದ ತೇರಿಗೆ ಲಕ್ಷ ಮಂದಿ;ಗೋಷ್ಠಿಗಳಲ್ಲೂ ಸಾಹಿತ್ಯಾಸಕ್ತರು ಭರ್ತಿ ಬೆಂಗಳೂರು ನಗರ Bengaluru: ಟೆಕಿ ಅತುಲ್ ಆತ್ಮಹತ್ಯೆ ಕೇಸ್: ಕಾನೂನು ಸುಧಾರಣೆಗೆ ಆಗ್ರಹ ನಿಮ್ಮ ಜಿಲ್ಲೆ Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್ ಬೆಂಗಳೂರು ನಗರ Arrested: ಇಬ್ಬರು ಪ್ರೇಯಸಿಯರಿಗಾಗಿ ಕಳ್ಳತನ; 10 ವರ್ಷ ಬಳಿಕ ಆರೋಪಿ ಬಂಧನ ನಿಮ್ಮ ಜಿಲ್ಲೆ Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ ಸುದ್ದಿಗಳು Atul Subash Case: ಪಿಜಿ, ಹೊಟೇಲ್ನಲ್ಲಿ ಅಡಗಿದ್ದ ಅತುಲ್ ಪತ್ನಿ, ಅತ್ತೆಯ ಬಂಧನ Big 10 Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ ಚಾಮರಾಜನಗರ Gundlupete: ಬೋನಿಗೆ ಬಿದ್ದ ಗಂಡು ಚಿರತೆ Big 10 Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ. ನಿಮ್ಮ ಜಿಲ್ಲೆ Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ ಸ್ಥಳಕ್ಕೆ ಪಿಎಸ್ಐ ಸುಜಾತ ನಾಯಕ ಭೇಟಿ ನೀಡಿದ್ದು, ಈ ಕುರಿತು ಸಿರವಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement Subscribe Tags : raichur lovers suicide siravara Kannada news Advertisement Udayavani is now on Telegram. Click here to join our channel and stay updated with the latest news.