Advertisement
ಅಜ್ಜಿಬೆಟ್ಟು ಕ್ರಾಸ್‌ನಲ್ಲಿ ಕ್ರೇನ್ ಡಿವೈಡರ್ ಕ್ರಾಸ್ ಮಾಡುತ್ತಿದ್ದ ಸಂದರ್ಭ ಅದರ ಮುಂಭಾಗವು ಹೆದ್ದಾರಿಯಲ್ಲಿ ಲಾರಿಗೆ ತಾಗಿದೆ. ಘಟನೆಯಿಂದ ಲಾರಿಯ ಮುಂಭಾಗಕ್ಕೆ ಹಾನಿಯಾಗಿದ್ದು, ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
Advertisement
Bantwal ಕ್ರೇನ್‌ನ ಮುಂಭಾಗ ತಾಗಿ ಲಾರಿ ಜಖಂ
12:28 AM Nov 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.