Advertisement

Lorry hit: 3 ವಿದ್ಯುತ್‌ಕಂಬಗಳಿಗೆ ಹಾನಿ; ಮೆಸ್ಕಾಂಗೆ 50000 ರೂ. ನಷ್ಟ

11:53 PM Aug 09, 2023 | Team Udayavani |

ಪಡುಬಿದ್ರಿ: ಹೆಜಮಾಡಿಯ ಟೋಲ್‌ ಗೈಟ್‌ ಬಳಿ ವಾಹನ ಸಾಗಾಟದ ಬೃಹತ್‌ ಲಾರಿಯೊಂದರ ಚಾಲಕನ ಯಾರ್ರಾ ಬಿರ್ರಿ ಚಾಲನೆಯಿಂದಾಗಿ ಮೂರು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಸುಮಾರು 50000 ರೂ. ಮೆಸ್ಕಾಂಗೆ ನಷ್ಟಸಂಭವಿಸಿದೆ.

Advertisement

ಚಾಲಕನು ಕುಡಿತದ ಅಮಲಿನಲ್ಲಿದ್ದುದರಿಂದ ಈ ಅಪಘಾತವು ಸಂಭವಿಸಿದೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ರಾತ್ರಿ ವೇಳೆ ಈ ಅವಘಡವು ಸಂಭವಿಸಿದ್ದರಿಂದ ಕೆಲಕಾಲ ವಿದ್ಯುತ್‌ ವ್ಯತ್ಯಯವೂ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next