Advertisement
ವಿಶ್ವವಿದ್ಯಾಲಯಗಳು ಅಂಕ ಪಟ್ಟಿಯಿಂದ ಹಣ ಮಾಡಲು ಹೊರಟಿವೆ. ತಂತ್ರಾಂಶ ಬಳಕೆಗೆ ನಾವು ವಿರೋಧಿಯಲ್ಲ, ಆದರೆ ಪ್ರತಿ ಅಂಕಪಟ್ಟಿಗೆ 156 ರೂ. ವಸೂಲಿ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಸರಕಾರ ಕೂಡಲೇ ತನ್ನ ನಿರ್ಧಾವನ್ನು ಹಿಂದಕ್ಕೆ ಪಡೆಯಬೇಕು.
Advertisement
ವಿದ್ಯಾರ್ಥಿಗಳ ಹಣ ಲೂಟಿ: ಎಬಿವಿಪಿಯಿಂದ ಪ್ರತಿಭಟನೆ
10:52 AM Nov 09, 2019 | Suhan S |
Advertisement
Udayavani is now on Telegram. Click here to join our channel and stay updated with the latest news.