Advertisement
ಈ ಕುರಿತು ಪ್ರತಿಕ್ರಿಯಿಸಿದ ಸಿದ್ದಕ್‌ದೀಪ್, “ಸಿಖ್ ಧರ್ಮದವರಾದ ಕಾರಣ, ಚಿಕ್ಕ ವಯಸ್ಸಿನಿಂದಲೂ ತಲೆಯ ಕೂದಲನ್ನು ಕತ್ತರಿಸಿಲ್ಲ. ಚಿಕ್ಕ ವಯಸ್ಸಿನಲ್ಲಿ ನನ್ನ ಉದ್ದ ಕೂದಲಿನ ಬಗ್ಗೆ ಅಸಮಾಧಾನ ಇತ್ತು. ಈಗ ಅದು ನನ್ನ ಭಾಗವಾಗಿದೆ. ನನ್ನ ತಾಯಿ ನನ್ನ ಕೂದಲಿನ ಸಂಪೂರ್ಣ ಆರೈಕೆ ಮಾಡುತ್ತಾರೆ. ನಾನು ಟರ್ಬನ್ ಧರಿಸುತ್ತೇನೆ’ ಎಂದು ವಿವರಿಸಿದ್ದಾರೆ. Advertisement
Guinness World Record: ಉದ್ದನೆಯ ಕೇಶ: ಬಾಲಕನಿಂದ ಗಿನ್ನೆಸ್ ದಾಖಲೆ
10:10 PM Sep 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.