Advertisement

ಸೌಲಭ್ಯ ಇಲ್ಲದ ಮನೆ ಬೆಲೆ 5 ಕೋಟಿ! 

12:16 AM Sep 06, 2021 | Team Udayavani |

ಲಂಡನ್‌: ಆ ಮನೆಗೆ ಕರೆಂಟ್‌, ಶುದ್ಧ ನೀರಿನ ಪೂರೈಕೆ ಇಲ್ಲ, ಈಗಿನ ಅಗತ್ಯತೆಯಾದ ಇಂಟರ್‌ನೆಟ್‌ ಕೂಡ ಇಲ್ಲ. ಆದರೂ ಮನೆಯ ಬೆಲೆ 5.5 ಕೋಟಿ ರೂಪಾಯಿ!

Advertisement

ಯು.ಕೆ.ಯ ಡೆವಾನ್‌ ಪ್ರದೇಶದ ಆಫ್ ಗ್ರಿಡ್‌ ಮನೆ ಮಾರಾಟಕ್ಕಿದೆ.  ಈ ಮನೆಯಲ್ಲಿರುವವರು ಬಾಗಿಲು ತೆರೆದರೆ ಕಾಣುವುದು ವಿಶಾಲ ಸಮುದ್ರದ ಅದಮ್ಯ ಸೌಂದರ್ಯ. ಸಮುದ್ರದೊಳಗಿನ ದ್ವೀಪದಂತಿರುವ ಪ್ರದೇಶದಲ್ಲಿ ಇರುವ ಒಂಟಿ ಮನೆಯದು. 3 ರೂಂಗಳು, 1 ಕಿಚನ್‌, 1 ಹಾಲ್‌, 1 ಶವರ್‌ ರೂಂ ಇರುವ ಮನೆಯಲ್ಲಿ ಶಾಂತಿಯಿಂದ ವಾಸಿಸಲು ಬಯಸುವವರು ನೆಮ್ಮದಿಯಾಗಿ ಬದುಕುಬಹುದು ಎನ್ನುತ್ತಾನೆ ಅದರ ಮಾಲಕ ಮಿಚೆಲ್‌ ಸ್ಟೀವನ್ಸ್‌.

 

Advertisement

Udayavani is now on Telegram. Click here to join our channel and stay updated with the latest news.

Next