Advertisement
ಮಂಗಳವಾರ ರಾತ್ರಿ 8ಗಂಟೆಯಿಂದ ಒಂದು ವಾರಗಳ ಕಾಲ ಬೆಂಗಳೂರು ಲಾಕ್ ಡೌನ್ ಎಂದು ಸರ್ಕಾರ ಈಗಾಗಲೇ ಘೋಷಿಸಿದೆ. ದಕ್ಷಿಣ ಕನ್ನಡದಲ್ಲಿಯೂ ಒಂದು ವಾರಗಳ ಕಾಲ ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ಆರಂಭವಾದ ಮೇಲೆ ಅಗತ್ಯವಸ್ತುಗಳನ್ನು ಹೊರತುಪಡಿಸಿ, ಏನೆಲ್ಲಾ ಸಿಗಲಿದೆ, ಯಾವುದೆಲ್ಲಾ ಬಂದ್ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
*ಆಸ್ಪತ್ರೆ, ಮೆಡಿಕಲ್ ಸ್ಟೋರ್,
*ಹಣ್ಣು, ತರಕಾರ, ಮೊಟ್ಟೆ, ದಿನಸಿ ಅಂಗಡಿ, ಮಾಂಸದ ಅಂಗಡಿ
*ಮಾಧ್ಯಮ
*ತುರ್ತು ಆರೋಗ್ಯ ಸೇವೆಗಾಗಿ ಓಡಾಟಕ್ಕೆ ಅವಕಾಶ
*ಹಾಲಿನ ಅಂಗಡಿ ಇವು ಬಂದ್:
*ಬಾರ್, ಸಲೂನ್, ಬ್ಯೂಟಿ ಪಾರ್ಲರ್ ಬಂದ್
*ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಡಿವಾಣ
*ಎಲ್ಲಾ ಗಾರ್ಮೆಂಟ್ಸ್ ಫ್ಯಾಕ್ಟರಿ, ಕಾರ್ಖಾನೆ, ಕಂಪನಿ ಬಂದ್
*ಉಬರ್, ಓಲಾ, ಆಟೋ ಟ್ಯಾಕ್ಸಿ ಸೇವೆ ಬಂದ್
*ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರ ಬಂದ್
Related Articles
Advertisement