Advertisement
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ರೈತ ಚಂದ್ರಕಾಂತ ಬಿರಾದಾರ (45) ನೇಣಿಗೆ ಶರಣಾಗಿದ್ದಾರೆ. ಸೋಮವಾರ ರಾತ್ರಿ ಜಮೀನಿನಲ್ಲಿಯೇ ರೈತ ನೇಣಿಗೆ ಶರಣಾಗಿದ್ದಾನೆ.
Advertisement
ಲಾಕ್ ಡೌನ್ ಹಿನ್ನಲೆ ಮಾರಾಟವಾಗದ ಕಲ್ಲಂಗಡಿ: ನೇಣಿಗೆ ಶರಣಾದ ರೈತ
09:10 AM Apr 01, 2020 | keerthan |
Advertisement
Udayavani is now on Telegram. Click here to join our channel and stay updated with the latest news.