Advertisement

ಬ್ಯಾಂಕುಗಳಿಗೆ ಎಲ್‌ಒಸಿ ನೇರ ಮನವಿ ಅಧಿಕಾರ

12:35 AM Jan 28, 2019 | Team Udayavani |

ಹೊಸದಿಲ್ಲಿ: ಬ್ಯಾಂಕುಗಳಿಗೆ ವಂಚಿಸುವ ಮೋಸಗಾರರು ದೇಶ ಬಿಟ್ಟು ಹೋಗದಂತೆ ತಡೆಯಲು, ಸಂಬಂಧಪಟ್ಟ ಭದ್ರತಾ ಸಂಸ್ಥೆಗಳಿಗೆ ಅಥವಾ ಇಲಾಖೆಗಳಿಗೆ ಲುಕ್‌ಔಟ್‌ ನೋಟಿಸ್‌ (ಎಲ್‌ಒಸಿ) ಜಾರಿಗೊಳಿಸುವಂತೆ ನೇರವಾಗಿ ಮನವಿ ಮಾಡುವ ಅಧಿಕಾರವನ್ನು ಬ್ಯಾಂಕುಗಳಿಗೆ (ಪಿಎಸ್‌ಯುಗಳಿಗೆ) ಕೇಂದ್ರ ಸರಕಾರ ನೀಡಿದೆ. 

Advertisement

ಅದರಂತೆ, ಗೃಹ ಸಚಿವಾಲಯ, ವಿದೇಶಾಂಗ ಇಲಾಖೆ, ಕಸ್ಟಮ್ಸ್‌ ಮತ್ತು ಆದಾಯ ತೆರಿಗೆ, ಕಂದಾಯ ಇಲಾಖೆ ಗುಪ್ತಚರ ದಳ, ಸಿಬಿಐ, ಪ್ರಾಂತೀಯ ಪಾಸ್‌ಪೋರ್ಟ್‌ ಕಚೇರಿಗಳು ಹಾಗೂ ಪೊಲೀಸರಿಗೆ ಎಲ್‌ಒಸಿ ನೀಡುವಂತೆ ಬ್ಯಾಂಕುಗಳು ಕೋರಬಹುದಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next