Advertisement
ಚಿಕ್ಕನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ವಾಸ್ತವ್ಯ ಹೂಡಿದ್ದ ತಾರ್ನೇಯಿ ಸಾಯಿ ಎಂಬ ಸ್ವಯಂಘೋಷಿತ ಸ್ವಾಮೀಜಿ ಸೋಮವಾರ ಬೆಳಗ್ಗೆ 11.30ಕ್ಕೆ 9ಅಡಿ ಆಳದ ಗುಂಡಿಯಲ್ಲಿ ಜೀವಂತ ಸಮಾಧಿಯಾಗುವುದಾಗಿ ಪ್ರಚಾರ ನಡೆಸಿದ್ದ.
Advertisement
9 ಅಡಿ ಆಳದಲ್ಲಿ 72ಗಂಟೆ ಕಾಲ ಜೀವಂತ ಸಮಾಧಿಯಾಗ್ತೀನಿ ಎಂದ ಸ್ವಾಮೀಜಿ ಪರಾರಿ!
10:03 AM Jan 28, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.