Advertisement

ಸಾಕ್ಷರತಾ ಆಂದೋಲನ

02:39 PM Nov 25, 2018 | |

ದಾವಣಗೆರೆ: ನಗರದ ಸಿದ್ಧಗಂಗಾ ಶಾಲೆಯ ಆವರಣದಲ್ಲಿ ಶನಿವಾರ ರೋಟರಿ ದಾವಣಗೆರೆ ದಕ್ಷಿಣ ವತಿಯಿಂದ ಸಾಕ್ಷರತಾ ಆಂದೋಲನದಲ್ಲಿ ಭಾಗವಹಿಸಿದ್ದ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ನಿರ್ಮಿಸಿದ ಹೆಬ್ಬೆಟ್ಟಿನ ಮಾದರಿ ಎಲ್ಲರ ಗಮನ ಸೆಳೆಯಿತು.

Advertisement

ಸಾವಿರಾರು ವಿದ್ಯಾರ್ಥಿಗಳು ಹೆಬ್ಬೆಟ್ಟಿನ ಆಕಾರದ ಪಥ ನಿರ್ಮಿಸಿಕೊಂಡು, ಭಾರತವನ್ನು ಅನಕ್ಷರತೆಯಿಂದ ಮುಕ್ತಗೊಳಿಸೋಣ ಎನ್ನುವ ಜಾಗೃತಿ ಮೂಡಿಸಿದರು. ನಂತರ ಎಲ್ಲಾ ಜನರನ್ನು ಅಕ್ಷರಸ್ಥರಾಗಿಸೋಣ ಘೋಷಣೆಯೊಂದಿಗೆ ಸಾಕ್ಷರತೆ ಬಗ್ಗೆ ಓದುವ ಮತ್ತು ಬರೆಯುವ ಸಾಮರ್ಥ್ಯ ಕುರಿತು ವಿವರಿಸಲಾಯಿತು.

ಜಿಲ್ಲಾ ರೋಟರಿ ಗವರ್ನರ್‌ ಮುನಿ ಗಿರೀಶ್‌, ಅಸಿಸ್ಟಂಟ್‌ ಗವರ್ನರ್‌ ವಿಶ್ವಜಿತ್‌ ಜಾಧವ್‌, ಆರ್‌.ಎಸ್‌. ನಾರಾಯಣಸ್ವಾಮಿ, ರೋಟರಿ ಅಧ್ಯಕ್ಷ ಮಲ್ಲರ್ಸ ಕಾರ್ಟೆ, ಕಾಲೇಜಿನ ಮುಖ್ಯೋಪಾಧ್ಯಾಯಿನಿ ಜಸೀನ್‌ ಡಿಸೋಜಾ, ನಿರ್ದೇಶಕ ಜಯಂತ್‌, ಶ್ರೀಕಾಂತ್‌ ಬಗರೆ, ಎಚ್‌.ಜಿ. ಬಸವರಾಜಪ್ಪ, ಪೃಥ್ವಿ, ಸುರೇಶ್‌, ಪ್ರವೀಣ್‌, ಚೇತನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next