Advertisement
ಇದರಿಂದ ಯುವಕರು ಹಾಳಾಗುತ್ತಾರೆ. ಈಗ ಗಿಫ್ಟ್ ಸಿಟಿಯಲ್ಲಿ ಮದ್ಯ ನಿಷೇಧ ಹಿಂಪಡೆದಿರುವ ಸರಕಾರವು, ಮುಂದೆ ಹಂತ-ಹಂತವಾಗಿ ರಾಜ್ಯಾದ್ಯಂತ ನಿಷೇಧ ಹಿಂಪಡೆಯಬಹುದು. ಇದರಿಂದ ಅಪಘಾತಗಳು, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳವಾಗಲಿದೆ” ಎಂದು ವಿಪಕ್ಷ ನಾಯಕ ಅಮಿತ್ ಚವ್ಲಾ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ, ಕೈಗಾರಿಕೆಗಳು ಹಾಗೂ ಕಂಪೆನಿಗಳ ಮುಖ್ಯಸ್ಥರು ಗುಜರಾತ್ ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. Advertisement
Gujarat: ಗಿಫ್ಟ್ ಸಿಟಿಯಲ್ಲಿ ಮದ್ಯ ನಿಷೇಧ ತೆರವು- ವಿಪಕ್ಷಗಳ ಕಿಡಿ
12:33 AM Dec 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.