Advertisement
ಇದು ಅಭಿಮಾನಿಗಳಿಗೆ ಸಂತಸ ತಂದಿದ್ದರೆ, ಅವರ ಕೊನೆಯ ವಿಶ್ವಕಪ್ ಎಂದು ಭಾವಿಸಿ ಪಂದ್ಯವನ್ನು ವೀಕ್ಷಿಸಿದವರನ್ನು ಬೇಸ್ತುಬೀಳಿಸಿದೆ.
“ಅವರು ಬಯಸಿದರೆ 10ನೇ ಸಂಖ್ಯೆಯ ಜೆರ್ಸಿ ಸದಾ ಸಿದ್ಧವಿರುತ್ತದೆ. ಯಾವುದೇ ತೀರ್ಮಾನ ಮಾಡುವ ಅಧಿಕಾರ ಅವರಿಗಿದೆ. ಅಂತಹ ಪ್ರಭಾವಿ ವ್ಯಕ್ತಿಯನ್ನು ನಾನಂತೂ ಡ್ರೆಸ್ಸಿಂಗ್ ಕೊಠಡಿಯಲ್ಲಿ ನೋಡಿಲ್ಲ’ ಎನ್ನುವುದು ಆರ್ಜೆಂಟೀನಾ ವ್ಯವಸ್ಥಾಪಕ ಲಿಯೋನೆಲ್ ಸ್ಕಾಲೊನಿ ಹೇಳಿಕೆ.